ಬಡ ಪ್ರಯಾಣಿಕರೆಡೆಗೆ ರೈಲ್ವೇ ಇಲಾಖೆ ನಿರ್ಲಕ್ಷ್ಯ – ಇಲ್ಲಿದೆ ಸಾಕ್ಷ್ಯ
ಬಡವರು,ಸಾಮಾನ್ಯರು, ವಲಸೆ ಕಾರ್ಮಿಕರು,ಮಧ್ಯಮವರ್ಗದ ವರ್ಗದ ಜನರು ರೈಲಿನಲ್ಲಿ ಪಯಣಿಸುವ ಜನರ್,ಸ್ಲೀಪರ್ ಕ್ಲಾಸ್ ಬೋಗಿಗಳ ವಿಚಾರದಲ್ಲಿ ರೈಲ್ವೇ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಪ್ರಯಾಣಿಕರು ಹೆಚ್ಚಾಗಿ ಓಡಾಡುವ ರೈಲುಗಳಲ್ಲಿಯೇ ಎಸಿ ...