ನೂಪುರು ಶರ್ಮಾ ಬಂಧನಕ್ಕೆ ಆಗ್ರಹ – ಶುಕ್ರವಾರದ ಪ್ರಾರ್ಥನೆ ಬಳಿಕ ಪ್ರತಿಭಟನೆ – ಉತ್ತರಪ್ರದೇಶದಲ್ಲಿ ಕಲ್ಲು ತೂರಾಟ
ಪ್ರವಾದಿ ಮಹಮ್ಮದರ ಬಗ್ಗೆ ಬಿಜೆಪಿ ರಾಷ್ಟಿçÃಯ ವಕ್ತಾರೆ ಆಗಿದ್ದ ನೂಪುರು ಶರ್ಮಾ ನೀಡಿದ್ದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಉತ್ತರಪ್ರದೇಶದಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ...