Veda KrishnaMoorthy Engagment : ಕ್ರಿಕೆಟಿಗ ಅರ್ಜುನ್ ಜೊತೆ ವೇದಾ ಕೃಷ್ಣಮೂರ್ತಿ ನಿಶ್ಚಿತಾರ್ಥ..!
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೇದಾ ಕೃಷ್ಣಮೂರ್ತಿ (Veda KrishnaMoorthy Engagment) ಹಾಗೂ ಅರ್ಜುನ್ ಹೊಯ್ಸಳ ಅವರು ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡುವ ಶುಭ ಸುದ್ದಿ ನೀಡಿದ್ದಾರೆ. ...