Vladimir Putin Real Life Secrets – ಏಜೆಂಟ್ ಟು ಪ್ರೆಸಿಡೆಂಟ್, ರಕ್ತ ಸ್ನಾನ.. ನಿಮಗೆ ಗೊತ್ತಿಲ್ಲದ ಪುಟಿನ್ ರಹಸ್ಯ?
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.. ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಖಂಡಿಸಿ ತುಂಬಾ ಮಂದಿ ಈ ಮೇಲಿನ ವಾಕ್ಯವನ್ನು ಬಳಸುತ್ತಾರೆ. ಮುಖ್ಯವಾಗಿ ಅಧ್ಯಕ್ಷ ಪುಟಿನ್ ಚೇಷ್ಟೆಗಳನ್ನು ಟೀಕಿಸುವವರೇ ಹೆಚ್ಚು. ...