WhatsApp – ಗಮನಿಸಿ.. ಈ ಫೋನ್‌ಗಳಲ್ಲಿ ವಾಟ್ಸಪ್ ಸೇವೆ ಬಂದ್
ಭದ್ರತೆ, ಸುರಕ್ಷತೆ, ಗೌಪ್ಯತೆಯನ್ನು ಗಮನದಲ್ಲಿರಿಸಿಕೊಂಡು ಯೂಸರ್‌ಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಒದಗಿಸುವ ಭಾಗವಾಗಿ ವಾಟ್ಸಪ್ (WhatsApp) ಪ್ರಮುಖ ನಿರ್ಣಯವನ್ನು ತೆಗೆದುಕೊಂಡಿದೆ. ಹಳೆ ವರ್ಷನ್‌ನ ಓಎಸ್‌ನಿಂದ ಕೆಲಸ ಮಾಡುತ್ತಿರುವ ಹಲವು ...