ಅಜೀಮ್ ಪ್ರೇಮ್ ಜಿ ಶಾಲೆಗಳಲ್ಲಿ ಶಿಕ್ಷಕ ಹುದ್ದೆಗಳಿಗೆ (Teachers Jobs) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು- https://bit.ly/st_ka ಲಿಂಕ್ ನ್ನು ಬಳಸಬಹುದಾಗಿದೆ.
• ಹುದ್ದೆ: ಪ್ರಾಥಮಿಕ ಶಾಲಾ ಶಿಕ್ಷಕರು
• ವಿದ್ಯಾರ್ಹತೆ : ಪದವಿ ಮತ್ತು ಡಿ.ಇಡಿ (D.Ed.)
• ಹುದ್ದೆ: ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು – ಕನ್ನಡ, ಇಂಗ್ಲೀಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ದೈಹಿಕ ಶಿಕ್ಷಣ, ಚಿತ್ರಕಲೆ – ಶೈಕ್ಷಣಿಕ ಪದವಿ (B.Ed./B.P.Ed./B.F.A)
ಮೇಲ್ಕಂಡ ಎಲ್ಲಾ ಹುದ್ದೆಗಳಿಗೆ ಕನಿಷ್ಠ ಎರಡು ವರ್ಷ ಇಂಗ್ಲೀಷ್ ಮಾಧ್ಯಮದಲ್ಲಿ ಬೋಧನೆ ಮಾಡಿದ ಅನುಭವ ಹಾಗೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಾವೀಣ್ಯತೆ ಅಗತ್ಯ.
ಕಾರ್ಯಕ್ಷೇತ್ರ – ಅಜೀಮ್ ಪ್ರೇಮ್ ಜಿ ಶಾಲೆ, ಯಾದಗಿರಿ ಮತ್ತು ಕಲಬುರಗಿ.
ಮಾಸಿಕ ವೇತನ : ಅನುಭವ ಹಾಗೂ ವಿದ್ಯಾರ್ಹತೆಯ ಆಧಾರದ ಮೇಲೆ ಮಾಸಿಕ ವೇತನ ನೀಡಲಾಗುವುದು.
ಆಸಕ್ತ ಅರ್ಹ ಅಭ್ಯರ್ಥಿಗಳು ಶಿಕ್ಷಕ ಹುದ್ದೆಗಳಿಗೆ (Teachers Jobs) ಅರ್ಜಿ ಸಲ್ಲಿಸಲು- https://bit.ly/st_ka ಲಿಂಕ್ ನ್ನು ಬಳಸಬಹುದಾಗಿದೆ.