ತುಮಕೂರು ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೂ ಮೊದಲ ಪಟ್ಟಿಯಲ್ಲೇ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಚಿಕ್ಕನಾಯಕನಹಳ್ಳಿ – ಸಿ ಬಿ ಸುರೇಶ್ಬಾಬು
ತುರುವೇಕೆರೆ – ಎಂ ಟಿ ಕೃಷ್ಣಪ್ಪ
ಕುಣಿಗಲ್ – ಡಿ ನಾಗರಾಜಯ್ಯ
ತುಮಕೂರು ನಗರ – ಗೋವಿಂದರಾಜು
ತುಮಕೂರು ಗ್ರಾಮೀಣ – ಗೌರಿಶಂಕರ್
ಕೊರಟಗೆರೆ – ಸುಧಾಕರ್ಲಾಲ್
ಗುಬ್ಬಿ – ನಾಗರಾಜ
ಪಾವಗಡ – ತಿಮ್ಮರಾಯಪ್ಪ
ಮಧುಗಿರಿ – ವೀರಭದ್ರಯ್ಯ
ಶಿರಾ ಮತ್ತು ತಿಪಟೂರು ವಿಧಾನಸಭಾ ಕ್ಷೇತ್ರಗಳಿಗೆ ಜೆಡಿಎಸ್ ಮೊದಲ ಪಟ್ಟಿಯಲ್ಲಿ ತನ್ನ ಅಭ್ಯರ್ಥಿಗಳನ್ನ ಪ್ರಕಟಿಸಿಲ್ಲ.
ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಕಾಂಗ್ರೆಸ್ ಸೇರಲಿರುವ ಹಿನ್ನೆಲೆಯಲ್ಲಿ ಅವರ ಬದಲು ನಾಗರಾಜ ಅವರಿಗೆ ಟಿಕೆಟ್ ನೀಡಲಾಗಿದೆ.
ಪಾವಗಡದಲ್ಲಿ ತಿಮ್ಮರಾಯಪ್ಪ ಅವರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.
ಮಧುಗಿರಿಯಲ್ಲಿ ಹಾಲಿ ಶಾಸಕ ವೀರಭದ್ರಯ್ಯ ಅವರಿಗೆ ಮತ್ತೆ ಟಿಕೆಟ್ ಸಿಕ್ಕಿದೆ. ಆರಂಭದಲ್ಲಿ ಇವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಘೋಷಿಸಿದ್ದರೂ ಆ ಬಳಿಕ ತಮ್ಮ ನಿರ್ಧಾರದಿಂದ ವಿಮುಖರಾಗಿದ್ದರು.
ADVERTISEMENT
ADVERTISEMENT