ಇವತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ವಂದೇ ಭಾರತ್ ಎಕ್ಸ್ಪ್ರೆಸ್ನ ಮತ್ತೆ ಹೊಸ ಐದು ರೈಲುಗಳಿಗೆ ಚಾಲನೆ ಸಿಗಲಿದೆ.
ಈ ಮೂಲಕ ಬೆಂಗಳೂರು-ಧಾರವಾಡ ನಡುವೆ ನಾಳೆಯಿಂದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಅಧಿಕೃತ ಸಂಚಾರ ಆರಂಭಿಸಲಿದೆ.
ಆದರೆ ಬೆಂಗಳೂರು-ಧಾರವಾಡ ಮತ್ತು ಧಾರವಾಡ ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ನ ಟಿಕೆಟ್ ದರವನ್ನು ಕೇಳಿದರೆ ತಲೆತಿರುಗುತ್ತೆ.
ಈ ರೈಲಿನಲ್ಲಿ ಎಸಿ ಕಾರ್ ಚೇರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಬೋಗಿಗಳು ಮಾತ್ರ ಇರಲಿವೆ.
ನಿಲುಗಡೆ ಎಲ್ಲಿ..?
ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಯಶವಂತಪುರ, ಬಳಿಕ ದಾವಣಗೆರೆ, ಹುಬ್ಬಳ್ಳಿಯಲ್ಲಿ ನಿಲುಗಡೆಯಾಗಿ ಧಾರವಾಡದಲ್ಲಿ ನಿಲ್ಲಲಿದೆ.
ಧಾರವಾಡದಿಂದ ಹೊರಡುವ ರೈಲು ಹುಬ್ಬಳ್ಳಿ, ದಾವಣಗೆರೆ, ಯಶವಂತಪುರದಲ್ಲಿ ನಿಲುಗಡೆಯಾಗಿ ಕೆಎಸ್ಆರ್ ಬೆಂಗಳೂರಲ್ಲಿ ನಿಲ್ಲಲಿದೆ.
ವೇಳಾಪಟ್ಟಿ:
ಕೆಎಸ್ಆರ್ ಬೆಂಗಳೂರು-ಧಾರವಾಡ (20661) |
||
ತಲುಪುವುದು |
ಹೊರಡುವುದು |
ಸ್ಥಳ |
ಬೆಳಗ್ಗೆ 5.45 |
ಕೆಎಸ್ಆರ್ ಬೆಂಗಳೂರು |
|
5.55 AM |
5.57 AM |
ಯಶವಂತಪುರ |
9.15 AM |
9.17 AM |
ದಾವಣಗೆರೆ |
11.30 AM |
11.35 AM |
ಹುಬ್ಬಳ್ಳಿ |
12.10 PM |
ಧಾರವಾಡ |
|
ಧಾರವಾಡ-ಕೆಎಸ್ಆರ್ ಬೆಂಗಳೂರು (20662) |
||
ತಲುಪುವುದು |
ಹೊರಡುವುದು |
ಹೊರಡುವುದು |
ಮಧ್ಯಾಹ್ನ 1.15 |
ಧಾರವಾಡ |
|
1.35 PM |
1.40 PM |
ಹುಬ್ಬಳ್ಳಿ |
3.38 PM |
3.40 PM |
ದಾವಣಗೆರೆ |
7.13 PM |
7.15 PM |
ಯಶವಂತಪುರ |
7.45 |
ಕೆಎಸ್ಆರ್ ಬೆಂಗಳೂರು |