ADVERTISEMENT
ADVERTISEMENT
ಸಂಸತ್ತಿನ ಮೇಲ್ಮನೆ ರಾಜ್ಯಸಭೆಯಲ್ಲಿ ʻಸಂವಿಧಾನದ 75ನೇ ವರ್ಷʼದ ಹಿನ್ನೆಲೆಯಲ್ಲಿ ನಡೆದ ಚರ್ಚೆಯ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನೇ ಅವಮಾನಿಸಿದ್ದಾರೆ.
ಮಂಗಳವಾರ ಅಂದರೆ ಡಿಸೆಂಬರ್ 17ರಂದು ಸಂಜೆ 7 ಗಂಟೆ 45 ನಿಮಿಷಕ್ಕೆ ಭಾಷಣ ಮಾಡಿದ್ದ ಅಮಿತ್ ಶಾ ಅವರು
ʻಈಗ ಒಂದು ಶೋಕಿಯಾಗ್ಬಿಟ್ಟಿದೆ, ಅಂಬೇಡ್ಕರ್..ಅಂಬೇಡ್ಕರ್..ಅಂಬೇಡ್ಕರ್..ಅಂಬೇಡ್ಕರ್..ಅಂಬೇಡ್ಕರ್..ಅಂಬೇಡ್ಕರ್..ಒಂದು ವೇಳೆ ದೇವರ ಹೆಸರನ್ನು ಇಷ್ಟು ಬಾರಿ ಜಪಿಸಿದ್ದರೆ ಏಳು ಜನ್ಮಗಳವರೆಗೆ ಸ್ವರ್ಗ ಸಿಗುತ್ತಿತ್ತುʼ