ಚಂದ್ರಯಾನ್ 3- ಚಂದ್ರನ ತಲುಪಲು ನಾಸಾಗೆ 4 ದಿನ.. ಇಸ್ರೋಗೆ 40 ದಿನ.. ಏಕಿಷ್ಟು ವ್ಯತ್ಯಾಸ?
ADVERTISEMENTಭಾರತ ಅಂತರಿಕ್ಷ ಚರಿತ್ರೆಯಲ್ಲಿ ಅತ್ಯಂತ ಕ್ಲಿಷ್ಟವಾದ, ಭಾರೀ ಪ್ರಯೋಗಕ್ಕೆ ಇಸ್ರೋ(Isro) ಸಜ್ಜಾಗುತ್ತಿದೆ. ಚಂದ್ರಯಾನ್-3(Chandrayan3) ಪ್ರಯೋಗ ಜುಲೈ 14ರ ಮಧ್ಯಾಹ್ನ 2.35ಕ್ಕೆ ನಡೆಯಲಿದೆ. ಶ್ರೀಹರಿಕೋಟಾದಿಂದ ನಭಕ್ಕೆ ಚಿಮ್ಮಲಿರುವ ಚಂದ್ರಯಾನ್-3 ಚಂದ್ರನ ಅಂಗಳ (Moon surface)ತಲುಪಲು 40 ದಿನ ಹಿಡಿಯಲಿದೆ. ಚಂದ್ರಯಾನ್2 ಪ್ರಯೋಗ ನಡೆದಿದ್ದು 2019ರ ಜುಲೈ 22ರಂದು.. 2019ರ ಸೆಪ್ಟೆಂಬರ್ 6ರಂದು ಚಂದ್ರನ ಮೇಲೆ ಇಳಿಯಲು ವಿಕ್ರಮ್ ಲ್ಯಾಂಡರ್ ಸಜ್ಜಾಯಿತು. ಅಂದರೆ ಚಂದ್ರಯಾನ್-2 ಪ್ರಯೋಗಕ್ಕೆ ಹಿಡಿದಿದ್ದು 48 ದಿನ. ಚಂದ್ರಯಾನ್-1ರ ಪ್ರಯೋಗ ನಡೆದಿದ್ದು 2008ರ ಆಗಸ್ಟ್ 28ರಂದು.. ಅದರಲ್ಲಿನ … Continue reading ಚಂದ್ರಯಾನ್ 3- ಚಂದ್ರನ ತಲುಪಲು ನಾಸಾಗೆ 4 ದಿನ.. ಇಸ್ರೋಗೆ 40 ದಿನ.. ಏಕಿಷ್ಟು ವ್ಯತ್ಯಾಸ?
Copy and paste this URL into your WordPress site to embed
Copy and paste this code into your site to embed