ರೈಲುಗಳಲ್ಲಿ AC ಬೋಗಿಗಳ ಹೆಚ್ಚಳ -Sleeper, General ಬೋಗಿಗಳ ಗಣನೀಯ ಕಡಿತ -ಬಡ, ಮಧ್ಯಮ ವರ್ಗಕ್ಕೆ ಹೊಡೆತ

ಟ್ರೈನ್ ನಂಬರ್ 17015 – ಭುವನೇಶ್ವರದಿಂದ ಸಿಕಿಂದ್ರಾಬಾದ್ ನಡುವೆ ಸಂಚರಿಸುವ ವಿಶಾಖ ಎಕ್ಸ್​ಪ್ರೆಸ್​​ ಒಟ್ಟು 22 ಬೋಗಿಗಳಿರುವ ಈ ರೈಲಿನಲ್ಲಿ ಥರ್ಡ್ ಎಸಿ ಬೋಗಿಗಳು 10, ಸೆಕೆಂಡ್ ಎಸೆ 4, ಫಸ್ಟ್ ಕ್ಲಾಸ್ ಎಸಿ ಬೋಗಿ ಒಂದು ಇದೆ. ಅಂದರೆ, ಎಸಿ ಬೋಗಿಗಳ ಸಂಖ್ಯೆ 15. ಸ್ಲೀಪರ್ ಬೋಗಿಗಳು ಇರುವುದು ಮಾತ್ರ ಕೇವಲ ಮೂರು. ಜನರಲ್ ಬೋಗಿಗಳು 2, ವಿಕಲಚೇತನರು, ಮಹಿಳೆಯರಿಗೆ ಒಂದು ಬೋಗಿ.. ಇನ್ನೊಂದನ್ನು ಜನರೇಟರ್, ಲಗೇಜ್​ಗಾಗಿ ಬಳಸುತ್ತಿದ್ದಾರೆ. ಅಂದ ಹಾಗೇ, ಈ ಮೊದಲು ವಿಶಾಖ … Continue reading ರೈಲುಗಳಲ್ಲಿ AC ಬೋಗಿಗಳ ಹೆಚ್ಚಳ -Sleeper, General ಬೋಗಿಗಳ ಗಣನೀಯ ಕಡಿತ -ಬಡ, ಮಧ್ಯಮ ವರ್ಗಕ್ಕೆ ಹೊಡೆತ