ಜೊಮ್ಯಾಟೋ ಸಂಸ್ಥೆಯ ಸ್ಥಾಪಕ ದೀಪಿಂದರ್ ಗೋಯಲ್ ಗ್ರಾಹಕರಿಗೆ ಕೇವಲ 10 ನಿಮಿಷದಲ್ಲಿಯೇ ಜೊಮ್ಯಾಟೋ ಮೂಲಕ ಪುಡ್ ಡೆಲಿವರಿ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಈ ಬೆನ್ನಲ್ಲೆ, ಸಂಸ್ಥೆಯ ಈ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೊಳಗಾಗಿದೆ.
ನಿನ್ನೆ ಸೋಮವಾರವಷ್ಟೇ ಸ್ಥಾಪಕ ದೀಪಿಂದರ್ ಗೋಯಲ್ ಅವರು ಜೊಮ್ಯಾಟೋ ಮೂಲಕ ಕೇವಲ 10 ನಿಮಿಷಗಳಲ್ಲಿ ಊಟ ಡೆಲಿವರಿ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಈ ವೇಗದ ಡೆಲಿವರಿಗೆ ಜಿಮ್ಯಾಟೋ ಇನ್ಸ್ಟಾಂಟ್ (Zomato Instant ) ಎಂದು ಕರೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು, ಶ್ರೀಘ್ರವೇ ಜೊಮ್ಯಾಟೋದಿಂದ 10 ನಿಮಿಷದಲ್ಲಿ ಊಟ ಡೆಲಿವರಿ ಮಾಡುವ ಸೇವೆ ಆರಂಭವಾಗಲಿದೆ. ಊಟದ ಗುಣಮಟ್ಟ 10 ಕ್ಕೆ 10, ಡೆಲಿವರಿ ಬಾಯ್ನ ಸುರಕ್ಷತೆ 10 ಕ್ಕೆ 10 ಹಾಗೂ ಡೆಲಿವರಿ ಟೈಂ ಕೇವಲ 10 ನಿಮಿಷ ಎಂದು ಹೇಳಿದ್ದಾರೆ. ಈ ಸಂಬಂಧ ಕಂಪೆನಿಯ ಪ್ರಕಟಣೆಯನ್ನು ಹಂಚಿಕೊಂಡಿದ್ದಾರೆ.
Announcement: 10 minute food delivery is coming soon on Zomato.
Food quality – 10/10
Delivery partner safety – 10/10
Delivery time – 10 minutesHere’s how Zomato Instant will achieve the impossible while ensuring delivery partner safety – https://t.co/oKs3UylPHh pic.twitter.com/JYCNFgMRQz
— Deepinder Goyal (@deepigoyal) March 21, 2022
ಈ ಬಗ್ಗೆ ದೀಪಿಂದರ್ ಗೋಯಲ್ ಪ್ರಕಟನೆ ಹೊರಡಿಸಿದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಟ್ರೋಲ್ ಮಾಡಲಾಗುತ್ತಿದೆ. ವಿಧವಿಧವಾದ ಮೀಮ್ಸ್ಗಳನ್ನು ಹರಿಬಿಡಲಾಗುತ್ತಿದೆ. ಅಲ್ಲದೇ, ಡೆಲಿವರಿ ಬಾಯ್ಸ್ಗಳ ಸುರಕ್ಷತೆ, ಊಟದ ಗುಣಮಟ್ಟದ ಬಗ್ಗೆ ಜನ ಪ್ರಶ್ನೆಗಳನ್ನು ಎತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವೊಂದು ಟ್ರೋಲ್ಸ್ಗಳನ್ನು ನೋಡಿ..
Situation at #Zomato right now !😂👇🏻 pic.twitter.com/OaQF2KmDry
— Syed Dawood (@Thanos_pandith) March 22, 2022
#Zomato rider delivering in 10 minutes. pic.twitter.com/VJtFRQz4ur
— Iago (@IagoAlladin) March 21, 2022
Zomato guys delivering food in 10 mins be like pic.twitter.com/s8As5jAocN
— Grishma Shah (@Grishma89133825) March 21, 2022
#Zomato Delivery Partner on it's way with 10 minutes order.
Via @Alone_Mastt
pic.twitter.com/KvKDQ7Wt7u— Finance Memes (@Qid_Memez) March 22, 2022
https://twitter.com/TheNayab1/status/1505986808970039298?s=20&t=eoBuUouOXirlTGjzE5gzqw
ಸಂಸ್ಥೆಯ ನಿರ್ಧಾರ ಟ್ರೋಲ್ಗೊಳಗಾದ ಬಳಿಕ ಇದಕ್ಕೆ ಸ್ಪಷ್ಟನೆಯ ರೀತಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ದೀಪಿಂದರ್ ಗೋಯಲ್ 10 ನಿಮಿಷದಲ್ಲಿ ಹೇಗೆ ಪುಡ್ ಡೆಲಿವರಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
Again, 10-minute delivery is as safe for our delivery partners as 30-minute delivery.
God, I love LinkedIn 😛
(2/2) pic.twitter.com/GihCjxA7aQ
— Deepinder Goyal (@deepigoyal) March 22, 2022
https://youtu.be/J_-wTNktb_s