ಪ್ರತಿಕ್ಷಣ Exclusive Part -1: KRDCL ಟೆಂಡರ್‌ ಅಕ್ರಮ – ಕಂಪನಿಗೆ 3 ವರ್ಷ ನಿಷೇಧ

762 ಕೋಟಿ ರೂಪಾಯಿ ಮೊತ್ತದ ಟೆಂಡರ್‌ನ ಬಿಡ್ಡಿಂಗ್‌ ವೇಳೆ ನಕಲಿ, ಸುಳ್ಳು, ಬೋಗಸ್‌ ದಾಖಲೆಗಳನ್ನು ಸಲ್ಲಿಸಿದ ಕರ್ನಾಟಕದ ಕಂಪನಿಗೆ ಕರ್ನಾಟಕದಲ್ಲೇ ಮೂರು ವರ್ಷಗಳವರೆಗೆ ನಿಷೇಧ ಹೇರಲಾಗಿದೆ. ಈ ಕಂಪನಿಯನ್ನು ಮೂರು ವರ್ಷ ಕಪ್ಪು ಪಟ್ಟಿಗೆ ಸೇರಿಸಿ ಹೊರಡಿಸಿರುವ ಅದೇಶದ ಪ್ರತಿ ಪ್ರತಿಕ್ಷಣಕ್ಕೆ ಲಭ್ಯವಾಗಿದೆ. ದೇವನಹಳ್ಳಿ-ವೇಮಗಲ್‌-ಕೋಲಾರ ನಡುವಿನ 49.24 ಕಿಲೋ ರಾಜ್ಯ ಹೆದ್ದಾರಿ-96ಕ್ಕೆ ಸಂಬಂಧಿಸಿದಂತೆ ಕರೆಯಲಾಗಿದ್ದ ಟೆಂಡರ್‌ ವೇಳೆ ಸುಳ್ಳು, ನಕಲಿ ದಾಖಲೆಗಳನ್ನು ಸಲ್ಲಿಸಿದ ಗಂಭೀರ ಕೃತ್ಯದ ಹಿನ್ನೆಲೆಯಲ್ಲಿ MP24 ಕನಸ್ಟ್ರಕ್ಷನ್‌ ಕಂಪನಿಯನ್ನು 3 ವರ್ಷಗಳ ಮಟ್ಟಿಗೆ ನಿಷೇಧಿಸುವಂತೆ … Continue reading ಪ್ರತಿಕ್ಷಣ Exclusive Part -1: KRDCL ಟೆಂಡರ್‌ ಅಕ್ರಮ – ಕಂಪನಿಗೆ 3 ವರ್ಷ ನಿಷೇಧ