ಸುದ್ದಿ

9 ರಾಜ್ಯ, 3 ಕೇಂದ್ರಾದಳಿತ ಪ್ರದೇಶಗಳಲ್ಲಿ SIR

ಭಾರತೀಯ ಚುನಾವಣಾ ಆಯೋಗ (Election Commission of India) ನಾಳೆಯಿಂದ 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ (Electoral Roll) ಪರಿಷ್ಕರಣೆಗಾಗಿ ವಿಶೇಷ ತೀವ್ರಸ್ವರೂಪದ ಅಭಿಯಾನ (SIR) ಆರಂಭಿಸಲಿದೆ. ಕೇಂದ್ರಾಡಳಿತ...

RSS ಪ್ರಮುಖ ನಾಯಕನಿಗೆ CM ಸಿದ್ದರಾಮಯ್ಯ ಮಣೆ – ಪ್ರಿಯಾಂಕ್‌ ಖರ್ಗೆಗೆ ಮುಖಭಂಗ

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸರ್ಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಆರ್‌ಎಸ್‌ಎಸ್‌ (RSS) ನಾಯಕನಿಗೆ ಅತ್ಯಂತ ಮಹತ್ವದ ಜವಾಬ್ದಾರಿ ಹುದ್ದೆಯನ್ನು ನೀಡಿ ಅದೇಶ ಹೊರಡಿಸಿದೆ. ಯಶಸ್ವಿನಿ ಯೋಜನೆ ಜಾರಿಗೊಳಿಸಲು ಸಹಕಾರ ಇಲಾಖೆಯಲ್ಲಿ...

ರೈಲ್ವೆ ನಿಲ್ದಾಣದ ಹೆಸರು ಬದಲಾವಣೆ

ಔರಾಂಗಬಾದ್‌ ರೈಲ್ವೆ ನಿಲ್ದಾಣದ (Aurangabad Railway Station) ಹೆಸರನ್ನು ಬದಲಾವಣೆ ಮಾಡಲಾಗಿದೆ. ಔರಾಂಗಬಾದ್‌ ರೈಲು ನಿಲ್ದಾಣಕ್ಕೆ ಛತ್ರಪತಿ ಸಂಭಾಜಿನಗರ್‌ ರೈಲ್ವೆ ನಿಲ್ದಾಣ (CHHATRAPATI SAMBHAJINAGAR Railway Station) ಎಂದು ಹೊಸ ಹೆಸರು ಇಡಲಾಗಿದೆ. ಈ...

6 ರೈಲುಗಳ ಸಂಚಾರ ರದ್ದು

ಪ್ರಯಾಣಿಕರ ಇಳಿಕೆ ಹಿನ್ನೆಲೆಯಲ್ಲಿ ಆರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮೈಸೂರು-ತಿರುವನ್ವೇಲಿ ನಡುವೆ ಸಂಚರಿಸುವ (ರೈಲು ಸಂಖ್ಯೆ 06239) ರೈಲನ್ನು ಅಕ್ಟೋಬರ್‌ 27 ರಿಂದ ನವೆಂಬರ್‌ 24 ರವರೆಗೆ ರದ್ದುಗೊಳಿಸಲಾಗಿದೆ. ತಿರುವನ್ವೇಲಿ-ಮೈಸೂರು ನಡುವೆ ಸಂಚರಿಸುವ (ರೈಲು ಸಂಖ್ಯೆ...

3 ಜಿಲ್ಲೆಗಳಿಗೆ ಐವರು ತಹಶೀಲ್ದಾರ್‌ಗಳ ತಂಡ ಭೇಟಿ

ಭಾರೀ ಮಳೆಯಿಂದ ಕಲ್ಯಾಣ ಕರ್ನಾಟಕದ ಎರಡು ಜಿಲ್ಲೆಗಳೂ ಒಳಗೊಂಡಂತೆ ಮೂರು ಜಿಲ್ಲೆಗಳಲ್ಲಿ ಶಾಲೆಗಳಿಗೆ ಆಗಿರುವ ಹಾನಿಯ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದಕ್ಕೆ ರಾಜ್ಯ ಸರ್ಕಾರ ಐವರು ತಹಶೀಲ್ದಾರ್‌ಗಳ ಮೂರು ತಂಡ...

Popular

Subscribe

spot_imgspot_img