ಉಕ್ರೇನ್ ವಿರುದ್ಧ ರಷ್ಯಾ ಸೇನೆ ಜೊತೆಗೆ ಸೇರಿಕೊಂಡು ಯುದ್ಧದಲ್ಲಿ ಹೋರಾಟ ಮಾಡುತ್ತಿದ್ದ ಭಾರತೀಯನೊಬ್ಬ ಉಕ್ರೇನ್ ಸೇನೆಯ ಎದುರು ಶರಣಾಗಿದ್ದಾನೆ.
ಮಜೋಟಿ ಸಾಹಿಲ್ ಮೊಹಮ್ಮದ್ ಹುಸೈನ್ ಎಂಬಾತ ಉಕ್ರೇನ್ ಸೇನೆಯ ಎದುರು ಶರಣಾಗಿದ್ದಾನೆ. ಈತ ಮೂಲತಃ ಗುಜರಾತ್‌ನವನು.
ಈತನ ವೀಡಿಯೋವನ್ನು ಉಕ್ರೇನ್ ಸೇನೆಯ ೬೩ನೇ ಮೆಕಾನೈಸ್ಡ್ ಬ್ರಿಗೇಡ್ ಬಿಡುಗಡೆ ಮಾಡಿದೆ.


