Pratikshana

189 POSTS

Exclusive articles:

ಮತ್ತೆ ಬಿಗ್‌ ಬ್ಯಾಶ್‌ಗೆ ವೇಗಿ ಮಿಚೆಲ್‌ ಸ್ಟಾರ್ಕ್‌ ಲಗ್ಗೆ

ಆಸ್ಟ್ರೇಲಿಯಾದ ವೇಗಿ ಮಿಚೆಲ್‌ ಸ್ಟಾರ್ಕ್‌ ಅವರು ಅಸ್ಟ್ರೇಲಿಯಾದ ಜನಪ್ರಿಯ ಟಿ-ಟ್ವೆಂಟಿ ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಆಡಲಿದ್ದಾರೆ. ಈ ಮೂಲಕ 11 ವರ್ಷಗಳ ಬಳಿಕ ಬಿಗ್‌ ಬ್ಯಾಶ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್‌ 14ರಿಂದ ಜನವರಿ 24ರವರೆಗೆ ಬಿಗ್‌ಬ್ಯಾಶ್‌...

ಅಫ್ಘಾನ್‌ ಬೌಲರ್‌ನಿಂದ ಏಷ್ಯಾದಲ್ಲಿ ಯಾವ ಬೌಲರೂ ಮಾಡಿರದ ಹೊಸ ದಾಖಲೆ

ಅಫ್ಘಾನಿಸ್ತಾನದ ಬೌಲರ್‌ ಏಷ್ಯಾ ಉಪ ಖಂಡದಲ್ಲೇ ಯಾರೂ ಮಾಡಿರದ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪಡೆಯುವ ಮೂಲಕ ಅಫ್ಘಾನ್‌ ಬೌಲರ್‌ ರಶೀದ್‌ ಖಾನ್‌ ಇಷ್ಟು ವಿಕೆಟ್‌ಗಳನ್ನು ಪಡೆದ ತಮ್ಮ ತಂಡದ...

ಉಕ್ರೇನ್‌ ಸೇನೆ ಎದುರು ಶರಣಾದ ಭಾರತೀಯ ಯುವಕ

ಉಕ್ರೇನ್‌ ವಿರುದ್ಧ ರಷ್ಯಾ ಸೇನೆ ಜೊತೆಗೆ ಸೇರಿಕೊಂಡು ಯುದ್ಧದಲ್ಲಿ ಹೋರಾಟ ಮಾಡುತ್ತಿದ್ದ ಭಾರತೀಯನೊಬ್ಬ ಉಕ್ರೇನ್‌ ಸೇನೆಯ ಎದುರು ಶರಣಾಗಿದ್ದಾನೆ. ಮಜೋಟಿ ಸಾಹಿಲ್‌ ಮೊಹಮ್ಮದ್‌ ಹುಸೈನ್‌ ಎಂಬಾತ ಉಕ್ರೇನ್‌ ಸೇನೆಯ ಎದುರು ಶರಣಾಗಿದ್ದಾನೆ. ಈತ ಮೂಲತಃ...

ತಾಲಿಬಾನ್‌ ಉಗ್ರರ ದಾಳಿ – ಪಾಕಿಸ್ತಾನದ 11 ಸೈನಿಕರ ಸಾವು

ಪಾಕಿಸ್ತಾನದಲ್ಲಿ ತಾಲಿಬಾನ್‌ ಭಯೋತ್ಪಾದಕರು 11 ಮಂದಿ ಪಾಕಿಸ್ತಾನದ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನದ ಖೈಬರ್‌ ಪ್ರಾಂತ್ಯದಲ್ಲಿ ಈ ದಾಳಿ ನಡೆಸಿದೆ. ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್‌ ಕರ್ನಲ್‌ ಮತ್ತು ಮೇಜರ್‌ ಕೂಡಾ ತಾಲಿಬಾನ್‌ ಉಗ್ರರ...

ಬಾರ್‌ ಕೋಟಾದಡಿ ನೇರವಾಗಿ ಜಿಲ್ಲಾ ನ್ಯಾಯಾಧೀಶರಾಗಲು ಅವಕಾಶ – ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು

ವಕೀಲರಾಗಿ 7 ವರ್ಷ ಅನುಭವವುಳ್ಳ ನ್ಯಾಯಾಧಿಕಾರಿಗಳು ವಕೀಲರ ಸಂಘದ ಕೋಟಾದಡಿ ನೇರ ನೇಮಕಾತಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಅಥವಾ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಸುಪ್ರೀಂಕೋರ್ಟ್‌ ಮುಖ್ಯ...

Breaking

ಕಾಸ್ಮೋಪಾಲಿಟನ್‌ ಕ್ಲಬ್‌ ಚುನಾವಣೆ: ಹೈಕೋರ್ಟ್‌ ಆದೇಶಕ್ಕೂ ಡೋಂಟ್‌ಕೇರ್‌..!

ಕಾಸ್ಮೋಪಾಲಿಟನ್‌ ಕ್ಲಬ್‌. ಬೆಂಗಳೂರಿನ ಜಯನಗರದಲ್ಲಿರುವ ಪ್ರತಿಷ್ಠಿತ ಕ್ಲಬ್‌. ಈ ಕ್ಲಬ್‌ನಲ್ಲಿ ನಾಲ್ಕು...

Bengaluru: ಟ್ರಾಫಿಕ್‌ ಸಿಗ್ನಲ್‌ ಬಳಿ ವಾಹನಗಳನ್ನು ನಿಲ್ಲಿಸುವಂತಿಲ್ಲ – ಬೆಂಗಳೂರಲ್ಲಿ ಹೊಸ ನಿಯಮ

ಗ್ರೇಟರ್‌ ಬೆಂಗಳೂರು (Greater Bengaluru) ನಗರದ ಸಿಗ್ನಲ್‌ಗಳಿಂದ 75 ಮೀಟರ್ ವ್ಯಾಪ್ತಿಯಲ್ಲಿ...

Bengaluru: ಫುಟ್‌ಪಾತ್‌ ಮೇಲೆ ವ್ಯಾಪಾರಕ್ಕೆ ಜುಲೈ 1ರಿಂದಲೇ ನಿಷೇಧ – ಸಚಿವ ಕೃಷ್ಣ ಬೈರೇಗೌಡ

ಜಿಬಿಎ (GBA) ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿ (footpath) ಉಂಟಾಗಿರುವ ಒತ್ತುವರಿಗಳನ್ನು ಅಂಗಡಿ...
spot_imgspot_img