ಕ್ರೈಂ

ಸಾರ್ವಜನಿಕರೊಂದಿಗೆ ಪೊಲೀಸ್‌ ಸೌಜನ್ಯಕ್ಕೆ DGP ಸಲೀಂ ಆದೇಶ – ಈ 18 ಅಂಶ ಪಾಲಿಸುವಂತೆ ಸೂಚನೆ

ಕರ್ನಾಟಕದ ಪೊಲೀಸ್‌ ಇಲಾಖೆ ಮುಖ್ಯಸ್ಥರಾಗಿರುವ ಪೊಲೀಸ್‌ ಮಹಾ ನಿರ್ದೇಶಕ ಡಿಜಿಪಿ ಡಾ ಎಂ.ಎ.ಸಲೀಂ ಅವರು ಸಾರ್ವಜನಿಕರೊಂದಿಗೆ ಪೊಲೀಸ್‌ ಅಧಿಕಾರಿಗಳು ಸೌಜನ್ಯದಿಂದ ವರ್ತಿಸುವಂತೆ ಸೂಚಿಸಿ 18 ಅಂಶಗಳ ಸಲಹೆಯನ್ನು ನೀಡಿ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳು...

ಓಲಾ CEOಗೆ ಕರ್ನಾಟಕ ಹೈಕೋರ್ಟ್‌ ರಿಲೀಫ್‌

ತನಿಖೆ ನೆಪದಲ್ಲಿ ಓಲಾ (OLA) ಕಂಪನಿಯ ಮಾಲೀಕ ಭವಿಷ್‌ ಅಗರ್‌ವಾಲ್‌ (Bhavish Agarwal) ಮತ್ತು ಇತರರಿಗೆ ಕಿರುಕುಳ ನೀಡದಂತೆ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣೆ (Bengaluru Police) ಪೊಲೀಸರಿಗೆ ಕರ್ನಾಟಕ ಹೈಕೋರ್ಟ್‌ ಎಚ್ಚರಿಕೆ...

ಪ್ರತಿಕ್ಷಣ Exclusive: ಗಲಭೆಕೋರರ ಕೇಸ್‌ ವಾಪಸ್‌ ಪಡೆಯಿರಿ – ಸಚಿವ ಪ್ರಿಯಾಂಕ್‌ ಖರ್ಗೆ ಶಿಫಾರಸ್ಸು – ಪ್ರತಿಕ್ಷಣಕ್ಕೆ ಸ್ಫೋಟಕ ದಾಖಲೆ ಲಭ್ಯ

ಗೋ ಕಳ್ಳ ಸಾಗಾಣಿಕೆ ಸಂಬಂಧ ಪೊಲೀಸರ ಮೇಲೆ ಗುಂಪು ಕಟ್ಟಿಕೊಂಡು ಕಲ್ಲು ತೂರಾಟ ಮಾಡಿದ್ದ ಗಲಭೆಕೋರರ ಮೇಲಿನ ಪ್ರಕರಣವನ್ನು ಕೈಬಿಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge)...

ಬಂಗಾರ ಕದ್ದ ಅಂತಾರಾಜ್ಯ ಕಳ್ಳಿ ಅಜ್ಜಿ ಬಂಧನ

ಚಿನ್ನದಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದ 70 ವರ್ಷದ ಕಳ್ಳಿ ಅಜ್ಜಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ರಾಜ್ಯದ ಸೇಲಂ ಪಟ್ಟಣದ ಸಂಡೈಪೇಟೆಯ 70 ವರ್ಷದ ಗೌರಮ್ಮ ಬಂಧಿತ ಕಳ್ಳಿ ಅಜ್ಜಿ. ಆಗಸ್ಟ್‌ 19ರಂದು ಚಿಕ್ಕಬಳ್ಳಾಪುರದಲ್ಲಿರುವ ನವೀನ್‌ ಕುಮಾರ್‌...

ಮಹಿಳಾ ಪ್ರಯಾಣಕಿಗೆ ಕಿರುಕುಳ – ಬೆಂಗಳೂರಲ್ಲಿ ಆಟೋ ಚಾಲಕನ ಬಂಧನ

ಈಶಾನ್ಯ ಭಾರತದ ಮಹಿಳೆಯೊಬ್ಬರಿಗೆ ಕಿರುಕುಳ ಮತ್ತು ಆಕೆಯ ಜೊತೆಗೆ ಅನುಚಿತವಾಗಿ ವರ್ತಿಸಿದ ಆಟೋ ಚಾಲಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ 0306/2025ರ ಅಡಿಯಲ್ಲಿ ಆಟೋ ಚಾಲಕ ಪವನ್‌ನನ್ನು...

Popular

Subscribe

spot_imgspot_img