6 ರೈಲುಗಳ ಸಂಚಾರ ರದ್ದು

ಪ್ರಯಾಣಿಕರ ಇಳಿಕೆ ಹಿನ್ನೆಲೆಯಲ್ಲಿ ಆರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಮೈಸೂರು-ತಿರುವನ್ವೇಲಿ ನಡುವೆ ಸಂಚರಿಸುವ (ರೈಲು ಸಂಖ್ಯೆ 06239) ರೈಲನ್ನು ಅಕ್ಟೋಬರ್‌ 27 ರಿಂದ ನವೆಂಬರ್‌ 24 ರವರೆಗೆ ರದ್ದುಗೊಳಿಸಲಾಗಿದೆ.

ತಿರುವನ್ವೇಲಿ-ಮೈಸೂರು ನಡುವೆ ಸಂಚರಿಸುವ (ರೈಲು ಸಂಖ್ಯೆ 06240) ರೈಲನ್ನು ಅಕ್ಟೋಬರ್‌ 28 ರಿಂದ ನವೆಂಬರ್‌ 25 ರವರೆಗೆ ರದ್ದುಗೊಳಿಸಲಾಗಿದೆ.

ಮೈಸೂರು-ಕರೈಕ್ಕುಡಿ ನಡುವೆ ಸಂಚರಿಸುವ (ರೈಲು ಸಂಖ್ಯೆ 06243) ರೈಲನ್ನು ಅಕ್ಟೋಬರ್‌ 30, ನವೆಂಬರ್‌ 6 ರಿಂದ ನವೆಂಬರ್‌ 29 ರವರೆಗೆ ರದ್ದುಗೊಳಿಸಲಾಗಿದೆ.

ಕರೈಕ್ಕುಡಿ -ಮೈಸೂರು ನಡುವೆ ಸಂಚರಿಸುವ (ರೈಲು ಸಂಖ್ಯೆ 06244) ರೈಲನ್ನು ಅಕ್ಟೋಬರ್‌ 31, ನವೆಂಬರ್‌ 11 ರಿಂದ ನವೆಂಬರ್‌ 29 ರವರೆಗೆ ರದ್ದುಗೊಳಿಸಲಾಗಿದೆ.

ಮೈಸೂರು-ರಾಮನಾಥಪುರಂ ನಡುವೆ ಸಂಚರಿಸುವ (ರೈಲು ಸಂಖ್ಯೆ 06237) ರೈಲನ್ನು ಅಕ್ಟೋಬರ್‌ 27 ರಂದು ರದ್ದುಗೊಳಿಸಲಾಗಿದೆ.

ರಾಮನಾಥಪುರಂ-ಮೈಸೂರು ನಡುವೆ ಸಂಚರಿಸುವ (ರೈಲು ಸಂಖ್ಯೆ 06238) ರೈಲನ್ನು ಅಕ್ಟೋಬರ್‌ 28ರಂದು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

Bengaluru: ಟ್ರಾಫಿಕ್‌ ಸಿಗ್ನಲ್‌ ಬಳಿ ವಾಹನಗಳನ್ನು ನಿಲ್ಲಿಸುವಂತಿಲ್ಲ – ಬೆಂಗಳೂರಲ್ಲಿ ಹೊಸ ನಿಯಮ

ಗ್ರೇಟರ್‌ ಬೆಂಗಳೂರು (Greater Bengaluru) ನಗರದ ಸಿಗ್ನಲ್‌ಗಳಿಂದ 75 ಮೀಟರ್ ವ್ಯಾಪ್ತಿಯಲ್ಲಿ...

Bengaluru: ಫುಟ್‌ಪಾತ್‌ ಮೇಲೆ ವ್ಯಾಪಾರಕ್ಕೆ ಜುಲೈ 1ರಿಂದಲೇ ನಿಷೇಧ – ಸಚಿವ ಕೃಷ್ಣ ಬೈರೇಗೌಡ

ಜಿಬಿಎ (GBA) ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿ (footpath) ಉಂಟಾಗಿರುವ ಒತ್ತುವರಿಗಳನ್ನು ಅಂಗಡಿ...

Bengaluru: ವಾರ್ಡ್ ರಸ್ತೆ ಅಭಿವೃದ್ಧಿಗಾಗಿ 2000 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ : ಸಚಿವ ಕೃಷ್ಣ ಬೈರೇಗೌಡ

ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ವಾರ್ಡ್ ರಸ್ತೆಗಳನ್ನು ಸುಧಾರಿಸಿ ಅಭಿವೃದ್ಧಿಪಡಿಸಲು...