64 ಮಂದಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಕೇಂದ್ರ ವಲಯ ಪೊಲೀಸ್ ಮಹಾ ನಿರೀಕ್ಷಕ ಲಾಭೂರಾಮ್ ಅವರು ಆದೇಶ ಹೊರಡಿಸಿದ್ದಾರೆ.
-
ಮೊಹಮ್ಮದ್ ಅಲ್ಲಾವುದ್ದೀನ್ – ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ
-
ಸಿ. ಲೋಕೇಶ್ – ಹಾರೋಹಳ್ಳಿ ಪೊಲೀಸ್ ಠಾಣೆ
-
ಬಿ.ನಟರಾಜು – ಬಿಡದಿ ಪೊಲೀಸ್ ಠಾಣೆ (ತನಿಖಾಧಿಕಾರಿ)
-
ಜಗದೀಶ್ ನಾಯ್ಕ್ – ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆ
-
ಸಿ.ಎಂ.ಹರೀಶ್ – ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ
-
ಎನ್.ಪಾಂಡು – ಕನಕಪುರ ಸಂಚಾರ ಪೊಲೀಸ್ ಠಾಣೆ
-
ಕೆ.ಸಿ.ಸೌಜನ್ಯ – ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲೇ ತನಿಖಾಧಿಕಾರಿಯಾಗಿ ವರ್ಗಾವಣೆ
-
ಸಹನಾ ಪಾಟೀಲ್ – ಎಂ.ಕೆ.ದೊಡ್ಡಿ ಪೊಲೀಸ್ ಠಾಣೆ
-
ಹೆಚ್.ಎಂ.ಮಮತಾ – ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆ (ತನಿಖಾಧಿಕಾರಿಯಾಗಿ ವರ್ಗಾವಣೆ)
-
ಸರಸ್ವತಿ – ಮಹಿಳಾ ಪೊಲೀಸ್ ಠಾಣೆ -೨, ಬೆಂಗಳೂರು ದಕ್ಷಿಣ ಜಿಲ್ಲೆ
-
ಕೆ.ಸ್ವಾಮಿ – ರಾಮನಗರ ಸಂಚಾರ ಪೊಲೀಸ್ ಠಾಣೆ -೨
-
ಬಿ.ಕೆ.ಪುರಂದರ – ರಾಮನಗರ ಸಂಚಾರ ಪೊಲೀಸ್ ಠಾಣೆ -೧
-
ಭೀಮೇಶಯ್ಯ – ಕುದೂರು ಪೊಲೀಸ್ ಠಾಣೆ (ತನಿಖಾಧಿಕಾರಿಯಾಗಿ ವರ್ಗಾವಣೆ)
-
ಸಿ.ಎಸ್.ಅಣ್ಣಯ್ಯ – ಬಿಡದಿ ಪೊಲೀಸ್ ಠಾಣೆ (ತನಿಖಾಧಿಕಾರಿಯಾಗಿ ವರ್ಗಾವಣೆ)
-
ಎಂ.ನರಸಿಂಹ ಮೂರ್ತಿ – ಕಗ್ಗಲಿಪುರ ಪೊಲೀಸ್ ಠಾಣೆ (ತನಿಖಾಧಿಕಾರಿಯಾಗಿ ವರ್ಗಾವಣೆ)
-
ಹೆಚ್.ಡಿ.ವಿದ್ಯಾಶ್ರೀ – ನಂಗಲಿ ಪೊಲೀಸ್ ಠಾಣೆ
-
ರಾಮ – ರಾಯಲ್ಪಾಡು ಪೊಲೀಸ್ ಠಾಣೆ
-
ಸೈಯದ್ ಖಾಸೀಂ – ಗಲ್‌ಪೇಟೆ ಪೊಲೀಸ್ ಠಾಣೆ (ತನಿಖಾಧಿಕಾರಿಯಾಗಿ ವರ್ಗಾವಣೆ)
-
ಸರಸ್ವತಮ್ಮ – ಮುಳಬಾಗಿಲು ಪೊಲೀಸ್ ಠಾಣೆ (ತನಿಖಾಧಿಕಾರಿಯಾಗಿ ವರ್ಗಾವಣೆ)
-
ಎಲ್.ಮಮತ – ಡಿಸಿಆರ್‌ಬಿ, ಡಿಪಿಒ ಬೆಂಗಳೂರು ಜಿಲ್ಲೆ
-
ಕೆ.ಜಿ.ಅನಿತಾ – ಡಿಎಸ್‌ಬಿ, ಡಿಪಿಒ, ಬೆಂಗಳೂರು ಜಿಲ್ಲೆ
-
ರವಣ್ಣಮ್ಮ – ಡಿಸಿಆರ್‌ಬಿ, ಜಿಲ್ಲಾ ಪೊಲೀಸ್ ಕಚೇರಿ, ಕೋಲಾರ
-
ಕೆ.ಎನ್.ನಾಗೇಂದ್ರ ಪ್ರಸಾದ್ -ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ (ತನಿಖಾಧಿಕಾರಿಯಾಗಿ ವರ್ಗಾವಣೆ)
-
ಮಹೇಶ್ ಮಾಲಿ – ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆ
-
ಜಿ.ಮಾಲಾ – ಬಿಇಎಂಎಲ್ ಪೊಲೀಸ್ ಠಾಣೆ
-
ವಿದ್ಯಾಶ್ರೀ ಎ.ಕುಮಾರಸ್ವಾಮಿ – ಚಿಕ್ಕಬಳ್ಳಾಪುರ ಸಂಚಾರ ಪೊಲೀಸ್ ಠಾಣೆ
-
ವಿಜಯ್‌ಕುಮಾರ್ – ತಿರುಮಣಿ ಪೊಲೀಸ್ ಠಾಣೆ
-
ಕೆ.ಎಸ್.ರಾಮಚಂದ್ರ – ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆ
-
ಎಂ.ರಾಜೇಂದ್ರ – ಅರಸೀಕೆರೆ ಪೊಲೀಸ್ ಠಾಣೆ
-
ಟಿ.ಮೂರ್ತಿ – ತುರುವೇಕೆರೆ ಪೊಲೀಸ್ ಠಾಣೆ
-
ಪಿ.ರಾಮಚಂದ್ರಯ್ಯ – ಗುಬ್ಬಿ ಪೊಲೀಸ್ ಠಾಣೆ
-
ಮಲಪ್ಪ ನಾಯ್ಕೋಡಿ – ಚೇಳೂರು ಪೊಲೀಸ್ ಠಾಣೆ
-
ಜೆ.ಆರ್.ನಾಗರಾಜು – ರಾಜಾನುಕುಂಟೆ ಪೊಲೀಸ್ ಠಾಣೆ
-
ಸಾವಿತ್ರಿ ಕೊರ್ತಿ – ಬೆಳ್ಳಾವಿ ಪೊಲೀಸ್ ಪೊಲೀಸ್ ಠಾಣೆ
-
ಬಿ.ಎನ್.ನವೀನ್ ಕುಮಾರ್ – ಹೆಬ್ಬೂರು ಪೊಲೀಸ್ ಪೊಲೀಸ್ ಠಾಣೆ
-
ಜಿ.ಎಸ್.ಬೈರೇಗೌಡ -ಕಳ್ಳಂಬೆಳ್ಳ ಪೊಲೀಸ್ ಠಾಣೆ (ತನಿಖಾಧಿಕಾರಿ)
-
ಹರೀಶ್ – ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆ
-
ಎನ್.ಎಂ.ಭವಿತ – ಸೂರ್ಯಸಿಟಿ ಪೊಲೀಸ್ ಠಾಣೆ (ತನಿಖಾಧಿಕಾರಿ)
-
ಎನ್.ಶಿವಕುಮಾರ್ – ತಾವರೆಕೆರೆ ಪೊಲೀಸ್ ಠಾಣೆ (ತನಿಖಾಧಿಕಾರಿ)
-
ಆರ್.ಜಗದೀಶ್ ರೆಡ್ಡಿ – ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ
-
ಹೆಚ್.ಎನ್.ಮಹಾಲಕ್ಷ್ಮಮ್ಮ -ಡಿಸಿಆರ್‌ಬಿ, ಜಿಲ್ಲಾ ಪೊಲೀಸ್ ಕಚೇರಿ, ತುಮಕೂರು
-
ಹೆಚ್.ಮಂಜುನಾಥ್ – ಜಯನಗರ ಪೊಲೀಸ್ ಠಾಣೆ (ತನಿಖಾಧಿಕಾರಿ)
-
ನಾಗರಾಜ್ ಈರಪ್ಪ ದೇವಣ್ಣನವರ್ – ಕೆ.ಬಿ.ಕ್ರಾಸ್ ಪೊಲೀಸ್ ಠಾಣೆ
-
ಎಂ.ಪುನೀತ್ ನಂಜರಾಯ್ – ಮಂಚೇನಹಳ್ಳಿ ಪೊಲೀಸ್ ಠಾಣೆ
-
ಶಹಬುದ್ದೀನ್ – ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ (ತನಿಖಾಧಿಕಾರಿ)
-
ಎಲ್.ಪದ್ಮಾ – ಚಿಂತಾಮಣಿ ಟೌನ್ ಪೊಲೀಸ್ ಠಾಣೆ
-
ನಾಗಮ್ಮ ಫಕೀರಪ್ಪ ಗೋಳ್ – ಚಿಂತಾಮಣಿ ಟೌನ್ ಪೊಲೀಸ್ ಠಾಣೆ
-
ಎಂ.ಶಿವಕುಮಾರ್ – ಬಟ್ಲಹಳ್ಳಿ ಪೊಲೀಸ್ ಠಾಣೆ
-
ವಿ.ಎನ್.ಗುಣವತಿ – ಪೇರೆಸಂದ್ರ ಪೊಲೀಸ್ ಠಾಣೆ
-
ಕೆ.ರಮೇಶ್ – ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ (ತನಿಖಾಧಿಕಾರಿ)
-
ಜಿ.ಪ್ರಭಾಕರಚಾರಿ – ಡಿಎಸ್‌ಬಿ, ಡಿಪಿಒ, ಚಿಕ್ಕಬಳ್ಳಾಪುರ
-
ಆರ್.ಹೇಮಂತ್ ಕುಮಾರ್ – ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ
-
ಜೆ.ಯತೀಶ್ – ತಿಪಟೂರು ಟೌನ್ ಪೊಲೀಸ್ ಠಾಣೆ
-
ಎಸ್.ಲಲಿತಮ್ಮ – ಗೌರಿಬಿದನೂರು ಟೌನ್ ಪೊಲೀಸ್ ಠಾಣೆ (ತನಿಖಾಧಿಕಾರಿ)
-
ಫಹಿಮಿದನ್ನೀಸಾ – ಜಿಗಣಿ ಪೊಲೀಸ್ ಠಾಣೆ
-
ಕೆ.ಮಂಜುನಾಥ್ – ದೊಡ್ಡಬಳ್ಳಾಪುರ ಟೌನ್ ಪೊಲೀಸ್ ಠಾಣೆ
-
ಸಿ.ನಾಗರಾಜು – ನೆಲಮಂಗಲ ಸಂಚಾರ ಪೊಲೀಸ್ ಠಾಣೆ
-
ನಾರಾಯಣಸ್ವಾಮಿ – ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ
-
ರವಿ ಸಿದ್ದಪ್ಪ ಮಲಗಲಿ – ವಿಶ್ವನಾಥಪುರ ಪೊಲೀಸ್ ಠಾಣೆ
-
ಕೆ.ಎನ್.ಧನಲಕ್ಷ್ಮೀ – ರಾಜ್ಯ ಗುಪ್ತವಾರ್ತೆ, ಬೆಂಗಳೂರು
-
ಎಂ. ಮೂರ್ತಿ – ಡಿಎಆರ್ ಬೆಂಗಳೂರು ಜಿಲ್ಲೆ
-
ಎಂ.ಬಿ.ಉಮೇಶ್ – ಡಿಎಆ ಚಿಕ್ಕಬಳ್ಳಾಪುರ ಜಿಲ್ಲೆ
-
ಕೆ.ಶಿವಪ್ಪ – ಡಿಎಎಆರ್ ಕೋಲಾರ ಜಿಲ್ಲೆ
-
ನಂಜೇಗೌಡ – ಡಿಎಆರ್ ತುಮಕೂರು ಜಿಲ್ಲೆ


