ಸುದ್ದಿ

ಗ್ರೇಟರ್‌ ಬೆಂಗಳೂರಿನ 5 ಪಾಲಿಕೆಗಳಿಗೆ ಚುನಾವಣೆ – ಮತದಾರರ ಪಟ್ಟಿ ತಯಾರಿಸಲು ಆದೇಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (GBA) ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (Greater Bengaluru Authority) ಅಡಿಯಲ್ಲಿ ಬರುವ ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವ ಸಂಬಂಧ...

ಪ್ರಜ್ವಲ್‌ನಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯ ಅಪಹರಣ – ಭವಾನಿ ರೇವಣ್ಣ ವಿರುದ್ಧ ಸಾಕ್ಷ್ಯಗಳಿವೆ ಎಂದ ಕೋರ್ಟ್‌

ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Rape Case) ತಾಯಿ ಜಿಲ್ಲಾ ಪಂಚಾಯತ್‌ ಸದಸ್ಯೆಗೂ ಆಗಿರುವ ಭವಾನಿ ರೇವಣ್ಣ (Bhavani...

ಪ್ರಶ್ನಿಸದೇ ಭೂ ಪರಿಹಾರ ಪಡೆದ ಬಳಿಕ ಮತ್ತೆ ಭೂಮಿ ಸ್ವಾಧೀನ ಪ್ರಶ್ನಿಸಲು ಸಾಧ್ಯವಿಲ್ಲ – ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು

ಯಾವುದೇ ಕಾನೂನು ಹೋರಾಟವನ್ನು ನಡೆಸದೇ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರವನ್ನು ಸ್ವೀಕರಿಸಿದ ಬಳಿಕ ಅಂತಹ ಭೂ ಸ್ವಾಧೀನವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗಚಿ ಅವರಿದ್ದ ದ್ವಿಸದಸ್ಯ...

7 ಹೈಕೋರ್ಟ್‌ಗಳ 11 ನ್ಯಾಯಮೂರ್ತಿಗಳ ವರ್ಗಾವಣೆ – ಕರ್ನಾಟಕ ಹೈಕೋರ್ಟ್‌ಗೂ ವರ್ಗಾವಣೆ

ದೆಹಲಿ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ವರ್ಗಾವಣೆಗೊಳಿಸಿ ಕೇಂದ್ರ ಸರ್ಕಾರ ಇವತ್ತು ಅಧಿಸೂಚನೆ ಹೊರಡಿಸಿದೆ. ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ತಾರಾ ವಿತಾಸ್ತಾ ಗಂಜು ಅವರನ್ನು ಕರ್ನಾಟಕ ಹೈಕೋರ್ಟ್‌ಗೂ ಮತ್ತು ಅರುಣ್‌ ಮೊಂಗಾ ಅವರನ್ನು ರಾಜಸ್ಥಾನ...

ಕಾಂಗ್ರೆಸ್‌ ಶಾಸಕನಿಗೆ ಭಾಗಶಃ ಹಿನ್ನಡೆ, ಸದ್ಯಕ್ಕಷ್ಟೇ ನಿರಾಳ

ಕರ್ನಾಟಕ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ ವೈ ನಂಜೇಗೌಡಗೆ ಭಾಗಶಃ ಹಿನ್ನಡೆಯಾಗಿದೆ, ಭಾಗಶಃ ನಿರಾಳರಾಗಿದ್ದಾರೆ. ಮಾಲೂರು ಶಾಸಕರಾಗಿ ಕೈ ವೈ ನಂಜೇಗೌಡ...

Popular

Subscribe

spot_imgspot_img