21 ಮಕ್ಕಳನ್ನು ಕೊಂದ ಕೆಮ್ಮು ಸಿರಪ್‌ನ ಉತ್ಪಾದಕ ಕಂಪನಿ ಮಾಲೀಕ ಅರೆಸ್ಟ್‌

21 ಮಕ್ಕಳ ಸಾವಿಗೆ ಕಾರಣವಾದ ಕೆಮ್ಮು ಸಿರಪ್‌ ಕೋಲ್ಡ್‌ರಿಫ್‌ನ ಉತ್ಪಾದಕ ಸಂಸ್ಥೆ ಸ್ರೇಸನ್‌ ಫಾರ್ಮಾಮೆಟಿಕಲ್ಸ್‌ನ ಮಾಲೀಕ ಜಿ ರಂಗನಾಥ್‌ನನ್ನು ಬಂಧಿಸಿಲಾಗಿದೆ.

ಮಧ್ಯಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ ಇವತ್ತು ಬೆಳಗ್ಗೆ ಚೆನ್ನೈನಲ್ಲಿ ರಂಗನಾಥ್‌ನನ್ನು ಬಂಧಿಸಿತು.

ಕೋಲ್ಡ್‌ರಿಫ್‌ ಸಿರಪ್‌ನ್ನು ಸೇವಿಸಿ ಮಧ್ಯಪ್ರದೇಶವೊಂದರಲ್ಲೇ 21 ಮಕ್ಕಳು ಮೃತಪಟ್ಟಿದ್ದರು.

ಮಧ್ಯರಾತ್ರಿ 1.30ಕ್ಕೆ ಈತನ ಬಂಧನವಾಗಿದೆ. ಬಂಧನದ ಬಳಿಕ ಈತನನ್ನು ಎಸ್‌ಐಟಿ ಪೊಲೀಸರ ತಂಡ ಕಾಂಚಿಪುರಂದಲ್ಲಿರುವ ಔಷಧ ಉತ್ಪಾದನಾ ಘಟಕಕ್ಕೆ ಕರೆದುಕೊಂಡು ಹೋಯಿತು. ಅಕ್ಟೋಬರ್‌ 5ರಂದೇ ಎಸ್‌ಐಟಿ ಚೆನ್ನೈಗೆ ಆಗಮಿಸಿ ಈತನ ಚಲನವಲನಗಳ ಮೇಲೆ ನಿಗಾ ಇಟ್ಟಿತ್ತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

KAS ಅಧಿಕಾರಿ ಶೀತಲ್‌ T.S.ಗೆ ಕಂದಾಯ ಇಲಾಖೆಯಲ್ಲಿ ಆಗಿರುವ ಸಮಸ್ಯೆ ಏನು..?

ಕೆಎಎಸ್‌ ಅಧಿಕಾರಿ ಶೀತಲ್‌ ಟಿ.ಎಸ್‌.ಗೆ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಡಿರುವ...

ಪ್ರತಿಕ್ಷಣ Exclusive: ಲೆಕ್ಸಿಂಗ್‌ಟನ್‌ ಆಸ್ಪತ್ರೆ ವಿರುದ್ಧ ತನಿಖಾ ವರದಿ ಸಲ್ಲಿಕೆ, ಇನ್ನೂ ಬಂದಿಲ್ಲ ಎಂದ DHO ಕಚೇರಿ..! ಸುಳ್ಳು ಹೇಳ್ತಿರೋದು ಯಾರು..?

ಬೆಂಗಳೂರಿನ ರಾಜಾಜಿನಗರದಲ್ಲಿರುವ ಖಾಸಗಿ ಆಸ್ಪತ್ರೆ ಕೆಪಿಎಂಇ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿದೆ ಎಂಬ...

ಪ್ರಧಾನಿ ಮೋದಿ ಸರ್ಕಾರಕ್ಕೆ ಲೋಕಸಭೆಯಲ್ಲೇ ಸೋಲು – ಮೀಸಲಾತಿ ಮಸೂದೆ ತಿರಸ್ಕಾರ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ...

ಬ್ರಿಟನ್‌ ಪೌರತ್ವ: ರಾಹುಲ್‌ ಗಾಂಧಿ ವಿರುದ್ಧ FIR ದಾಖಲಿಸಿ ತನಿಖೆಗೆ ಸೂಚನೆ

ಭಾರತದ ಪೌರತ್ವದ ಜೊತೆಗೆ ಬ್ರಿಟನ್‌ನ ಪೌರತ್ವವನ್ನು ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ...