ಸುದ್ದಿ

ಅಪರೂಪದ ಪ್ರಕರಣಗಳಲ್ಲಷ್ಟೇ ಸಿಬಿಐ ತನಿಖೆಗೆ ಆದೇಶ – ಪುನರುಚ್ಚರಿಸಿದ ಸುಪ್ರೀಂಕೋರ್ಟ್‌

ಅಪರೂಪದ ಪ್ರಕರಣಗಳಲ್ಲಿ ಹೈಕೋರ್ಟ್‌ಗಳು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಆದೇಶಿಸಬಹುದು ಎಂದು ಪುನರುಚ್ಚರಿಸಿರುವ ಸುಪ್ರೀಂಕೋರ್ಟ್‌, ಉತ್ತರಪ್ರದೇಶದ ವಿಧಾನಪರಿಷತ್‌ ಮತ್ತು ವಿಧಾನಸಭೆ ಕಾರ್ಯಾಲಯದಲ್ಲಿ ನಡೆದಿದೆ ಎನ್ನಲಾಗಿರುವ ನೇಮಕಾತಿ ಅಕ್ರಮದ ಸಿಬಿಐ ತನಿಖೆಗೆ ಅಲಹಾಬಾದ್‌...

ಮೀಸಲಾತಿ ಹೆಚ್ಚಳ ಮಾಡದೆಯೇ ಚುನಾವಣೆ ನಡೆಸಬಹುದು – ಮೇಲ್ಮನವಿ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ (Local Bodies Election) ಹಿಂದುಳಿದ ವರ್ಗಕ್ಕೆ (Backward Classes) ಶೇಕಡಾ 42ರಷ್ಟು ಮೀಸಲಾತಿ (Reservation) ನೀಡುವ ತೆಲಂಗಾಣ ಸರ್ಕಾರದ (Telagana) ಕಾಯ್ದೆಗೆ ತಡೆ ನೀಡಿದ್ದ ತೆಲಂಗಾಣ ಹೈಕೋರ್ಟ್‌ (Telagana...

ಚುನಾವಣಾ ಆಯೋಗದ ಮೇಲೆ ಅನುಮಾನಗಳಿಲ್ಲ – ಸುಪ್ರೀಂಕೋರ್ಟ್‌

ಬಿಹಾರ ಮತದಾರರ ಪಟ್ಟಿ ಸಂಬಂಧ ಸಲ್ಲಿಕೆ ಆಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ನವೆಂಬರ್‌ 4ನೇ ತಾರೀಖಿಗೆ ಮುಂದೂಡಿದೆ. ವಿಶೇಷ ಎಂದರೆ ನವೆಂಬರ್‌ 6ರಂದು ಬಿಹಾರದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಬಿಹಾರದಲ್ಲಿ...

RSS ಕಾರ್ಯಕ್ರಮಗಳಲ್ಲಿ ಭಾಗವಹಿಸುವ, ವಂತಿಗೆ ನೀಡುವ ಸರ್ಕಾರಿ ನೌಕರರ ವಿರುದ್ಧ ಕ್ರಮ – ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ

RSS ಮತ್ತು ಇತರೆ ಸಂಘಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ...

ಹಾಸನಾಂಬ ದರ್ಶನ – ನಾಳೆ, ಶುಕ್ರವಾರದ ದರ್ಶನ ಸಂಬಂಧ ಮಹತ್ವದ ಮಾಹಿತಿ

ಹಾಸನಾಂಬ ದರ್ಶನಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸೋಮವಾರ ಮತ್ತು ಮಂಗಳವಾರಕ್ಕಿಂತಲೂ ಬುಧವಾರವಾದ ಇಂದು ದೇವಿಯ ದರ್ಶನ ವೇಗವಾಗಿ ನಡೆದಿದೆ. ನಾಳೆ...

Popular

Subscribe

spot_imgspot_img